ಅಭಿಪ್ರಾಯ / ಸಲಹೆಗಳು

ವಿವಾಹಿತ ಮಹಿಳೆಗೆ ಕಿರುಕುಳ

 

ಬಾರತೀಯ ದಂಢ ಸಂಹಿತೆಯ ಸೆಕ್ಷನ್ 498-ಎ ಪ್ರಕಾರ, ಒಬ್ಬ ಮಹಿಳೆಯ ಪತಿ ಅಥವಾ ಪತಿಯ ಸಂಬಂಧಿಕರಿಂದ ನಡೆಯುವ ದೌರ್ಜನ್ಯವಾಗಿರುತ್ತದೆ.   ಮೂರು  ವರ್ಷಗಳ ಅವಧಿಗೆ ಮೀರದಂತೆ ಹಾಗೂ 7 ವರ್ಷಗಳ ಅವಧಿಯವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು. ಇಲ್ಲಿ ಕ್ರೌರ್ಯ ಎಂದರೆ ಯಾವುದೇ ಉದ್ದೇಶಪೂರ್ವಕ ನಡವಳಿಕೆಯು ಮಹಿಳೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ಅಥವಾ ಆಕೆಯ ಜೀವನ, ಅಂಗ ಅಥವಾ ಆರೋಗ್ಯಕ್ಕೆ (ದೈಹಿಕ ಅಥವಾ ಮಾನಸಿಕ) ಗಂಭೀರ ಗಾಯ ಅಥವಾ ಅಪಾಯವನ್ನುಂಟು ಮಾಡುವ ಅಥವಾ ಯಾವುದೇ ಕಾನೂನುಬಾಹಿರ ಬೇಡಿಕೆಯನ್ನು ಪೂರೈಸಲು ಒತ್ತಾಯಿಸಲು ಕಿರುಕುಳ ಹಾಗೂ ಆಸ್ತಿ ಅಥವಾ ಭದ್ರತೆ ಅಥವಾ ಬೇಡಿಕೆಯನ್ನು ಪೂರೈಸುವಂತೆ ಹಿಂಸೆ ನೀಡುವುದು. ಸೆಕ್ಷನ್ 198 ಎ ಅನ್ನು 1983 ರಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ಗೆ ಸೇರಿಸಲಾಯಿತು. 2005 ರಲ್ಲಿ, (“ಐಪಿಸಿ”), ವರದಕ್ಷಿಣೆ ಮರಣವನ್ನು ನಿರ್ದಿಷ್ಟ ಅಪರಾಧವನ್ನಾಗಿ ಮಾಡಿ ಕನಿಷ್ಠ 7 ವರ್ಷಗಳ ಜೈಲು ಶಿಕ್ಷೆ ಮತ್ತು ಜೀವಾವಧಿ ಶಿಕ್ಷೆಗೆ ಬದಲಾಯಿಸಲಾಯಿತು. ವರದಕ್ಷಿಣೆ ನಿಷೇಧ ಕಾಯ್ದೆ, 1961 ರ ಸೆಕ್ಷನ್ 4 ರ ಅಡಿಯಲ್ಲಿ ವರದಕ್ಷಿಣೆ ಬೇಡಿಕೆಯು ಅಪರಾಧವಾಗಿದ್ದು, ಮದುವೆಯ ಸಮಯದಲ್ಲಿ ಅಥವಾ ನಂತರವೂ ಯಾವುದೇ ಪತಿಯ ಕಡೆಯವರು ಹಣ ಅಥವಾ ವಸ್ತುಗಳ ಬೇಡಿಕೆ ಇಡುವುದು ಅಪರಾಧವಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-07-2021 03:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080